ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಖಾತೆ ಮಾಡಿಕೊಟ್ಟಿರುವನ್ನು ತಕ್ಷಣ ರದ್ದುಪಡಿಸಬೇಕು, ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದೆ ತೊಂದರೆ ಕೊಡುತ್ತಿರುವ ಅಧಿಕಾರಿ, ಸಿಬ್ಬಂದಿಯನ್ನು ಕೆಲಸದಿಂದ ಅಮಾನತ್ತು ಪಡಿಸಬೇಕು ಕರ್ನಾಟಕ ಕ್ರಾಂತಿ ಸೇನೆ ಅಧ್ಯಕ್ಷ ಎಂ.ಸಿ.ಬಾಬು, ಪದಾಧಿಕಾರಿಗಳಾದ ಇರ್ಫಾನ್, ಅಕ್ಬರ್‌ಖಾನ್, ರಮ್ಮನಹಳ್ಳಿ ಮುಖಂಡರಾದ ಗೋವಿಂದ, ವೇಣುಗೋಪಾಲ್, ರಮೇಶ, ಸುರೇಶ್ ಇತರರು ಇದ್ದರು.