ಕೆ.ಬಿ.ಸುಧೀಶ್‌ಗೆ ಇರುವ ಕನ್ನಡ ನಾಡು, ನುಡಿ ಬಗೆಗಿನ ಪ್ರೇಮ ಹಾಗೂ ಸಾಮಾಜಿಕ ಕಳಕಳಿ ಗುರುತಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷರಾದ ಜಿ.ಉಮೇಶ್‌ಗೌಡ ಅವರು ಕೆ.ಬಿ.ಸುಧೀಶ್ ಅವರಿಗೆ ನೇಮಕಾತಿ ಮಾಡಿದ್ದಾರೆ. ಇವರ ಆಯ್ಕೆಗೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷ ಮುಖಂಡರು ಅಭಿನಂದನೆ ತಿಳಿಸಿದ್ದಾರೆ.