ಕಡಬಮ್ಸೌ ಸಮೂಹ ಸಂಸ್ಥೆ ವತಿಯಿಂದ ಮೈಸೂರಿನ ವಿಜಯನಗರದಲ್ಲಿರುವ ಜಗನ್ನಾಥ್ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಸಭಾಂಗಣದಲ್ಲಿ ಸುತ್ತೂರು ಶ್ರೀ ಸಾನ್ನಿಧ್ಯದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಎಸ್.ಎ. ರಾಮದಾಸ್, ಕೃತಿಯ ಕರ್ತೃ, ಕಡಬಮ್ಸೌ ಗ್ರೂಪ್ ಅಧ್ಯಕ್ಷ, ಕಡಬಮ್ ಎಂ.ರಮೇಶ್, ಪುತ್ರರಾದ ಕಡಬಮ್ ಸಂದೇಶ್, ಶ್ರೇಯಸ್ ಕಡಬಮ್ಸೌ, ಪುತ್ರಿಯರಾದ ನೇಹಾ, ದಿವ್ಯಾ ಕಡಬಮ್ಸೌ ಅವರನ್ನು ಒಳಗೊಂಡ ಗಣ್ಯರು `ಸಾರ್ಥಕ ಬದುಕು' ಆತ್ಮಕಥನವನ್ನು ಬಿಡುಗಡೆಗೊಳಿಸಲಾಯಿತು.