ಟಾಪರ್ಸ್‌ಗಳ ವಿವರ: ಬಿಎನಲ್ಲಿ ಟಿ.ಜಿ. ಐಶ್ವರ್ಯ, ಬಿಕಾಂನಲ್ಲಿ ಎಚ್.ಜಿ. ಸುಪ್ರಿಯ, ಬಿಬಿಎನಲ್ಲಿ ಕೆ. ರೇಣುಕಾ, ಬಿಎಸ್‌ಸಿಯಲ್ಲಿ ಆರ್. ಅಥಿರಾದಾಸ್, ಬಿಸಿಎನಲ್ಲಿ ಎಚ್.ಪಿ ಮಾನ್ಯಶ್ರೀ, ಬಿವೋಕ್-ಎಫ್‌ಪಿ ಆ್ಯಂಡ್ ಇ ನಲ್ಲಿ ಎಂ.ಕೆ. ಐಶ್ವರ್ಯ, ಬಿವೋಕ್-ಎಸ್‌ಡಿಯಲ್ಲಿ ಶ್ರೀವಿದ್ಯಾ ಹೆಗ್ಡೆ, ಎಂಎ ಕನ್ನಡದಲ್ಲಿ ಟಿ.ದೇವಮ್ಮಣಿ, ಎಂಎ ಇಂಗ್ಲಿಷ್‌ನಲ್ಲಿ ಎಸ್. ಭಾರ್ಗವಿ, ಎಂಕಾಂನಲ್ಲಿ ಆರ್. ವರುಣ್ ನಾಯಕ್, ಎಂಎಸ್‌ಡಬ್ಲೂೃನಲ್ಲಿ ಜಿ.ಎನ್. ನಿಖಿತಾ, ಎಂಎಸ್‌ಸಿ ಭೌತಶಾಸ್ತ್ರದಲ್ಲಿ ಎಂ.ಜಿ. ಗೋಕುಲ್‌ಕೃಷ್ಣ, ಎಂಎಸ್‌ಸಿ ರಸಾಯನಶಾಸ್ತ್ರದಲ್ಲಿ ಎ.ಎಸ್. ಚಂದ್ರಶೇಖರ್, ಎಂಎಸ್‌ಸಿ ಗಣಿತಶಾಸ್ತ್ರದಲ್ಲಿ ಕೆ.ಎನ್. ಶಿವರಂಜನಿ, ಎಂಎಸ್‌ಸಿ ಗಣಕವಿಜ್ಞಾನದಲ್ಲಿ ಕೆ. ಅಮೃತಾ, ಎಂಎಸ್‌ಸಿ ಜೀವರಸಾಯನಶಾಸ್ತ್ರದಲ್ಲಿ ಬಿ.ಹರ್ಷಿತಾ, ಎಂಎಸ್‌ಸಿ ಜೈವಿಕ ವಿಜ್ಞಾನದಲ್ಲಿ ಕೆ.ವಿ.ಕೀರ್ತನಾ, ಎಂಎಸ್‌ಸಿ ಸಸ್ಯಶಾಸ್ತ್ರದಲ್ಲಿ ಜೆ. ವರುಣ್, ಎಂಎಸ್‌ಸಿ ಪ್ರಾಣಿಶಾಸ್ತ್ರದಲ್ಲಿ ವಿಜಯಲಕ್ಷ್ಮೀ ಪರಿಚನ್ನಗೌಡರ್, ಎಂಸಿಎನಲ್ಲಿ ಸಾನ್ಡ್ರಾ ಕೆ. ಪ್ರವೀಣ್, ಎಂವೋಕ್ ಎಸ್‌ಡಿಯಲ್ಲಿ ಎಂ.ಎಂ.ಸುದೀಪ್, ಎಂವೊಕ್ ಎಫ್‌ಪಿ ಆ್ಯಂಡ್ ಇನಲ್ಲಿ ಮರಿಯ ಜಾನ್ಸ್ ಟಾಪರ್ಸ್‌ಗಳಾಗಿ ಬಹುಮಾನ ಪಡೆದರು. ಅತಿ ಹೆಚ್ಚು ಅಂಕ ಪಡೆದ 66 ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು, 16 ವಿದ್ಯಾರ್ಥಿಗಳಿಗೆ ದತ್ತಿ ಪುರಸ್ಕಾರ ನೀಡಲಾಯಿತು.