ಸಭೆಯಲ್ಲಿ ಮುಖಂಡರಾದ ರಂಜಿತ ಚಿಕ್ಕಮಾದು, ಮುಖಂಡರಾದ ಸತೀಶ್ ಪಾಪಣ್ಣ, ಬಿಳಿಕೆರೆ ಮಧು, ಹರವೆ ಶ್ರೀಧರ್, ಫಜಲ್ ಉಲ್ಲಾ, ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮ್‌ಕುಮಾರ್, ಮಾಜಿ ಅಧ್ಯಕ್ಷ ಬಸವಲಿಂಗಯ್ಯ, ನಗರಸಭೆ ಮಾಜಿ ಅಧ್ಯಕ್ಷ ಶರವಣ, ಸದಸ್ಯ ಕೃಷ್ಣರಾಜ ಗುಪ್ತ, ಸತೀಶ್‌ಕುಮಾರ್, ಎಚ್.ವೈ.ಮಹದೇವ್, ಧಣಿಕುಮಾರ್, ಅಸ್ವಾಳ್ ಕೆಂಪೇಗೌಡ, ಕಿರಂಗೂರು ಬಸವರಾಜು, ಜಿ.ಪಂ.ಮಾಜಿ ಸದಸ್ಯ ದೇವರಾಜ್, ಹೊಸೂರು ಅಣ್ಣಯ್ಯ, ಶಿವಣ್ಣ ಇತರರು ಹಾಜರಿದ್ದರು.