ನೈಪುಣ್ಯ ಶಾಲೆಯ ವಿದ್ಯಾರ್ಥಿಗಳು ಮಾನವ ವಿಕಾಸದ ಹಂತಗಳನ್ನು ವಿವರಿಸುವ ಮಾದರಿಗಳು, ಹುಣ್ಣಿಮೆಯಿಂದ ಅಮಾವಾಸ್ಯೆಯ ಪರಿವರ್ತನೆಯ ಹಂತಗಳ ಮಾದರಿಗಳು, ಮಾನವನ ದೇಹದ ವಿವಿಧ ಅಂಗಗಳ ಮಾದರಿಗಳು, ಚಂದ್ರಯಾನ-2ರ ವಿಕ್ರಮ್ ಲಾಂಡರ್ ಮತ್ತು ಪ್ರಗ್ಯಾನ್ ರೋವರ್ ರಾಕೆಟ್, ನಾಸಾದ ವೋಯೇಜ್-2 ಮಾದರಿಯ ರಾಕೆಟ್, ಸೌರಮಂಡಲದ ಮಾದರಿ ಸೇರಿ ವಿವಿಧ ಮಾದರಿಗಳನ್ನು ವೀಕ್ಷಿಸಿದರು.