ಜೇನು ಕೃಷಿ ಮಾಡಲು ಜೇನು ಪೆಟ್ಟಿಗೆ, ಹೊಗೆ ತಿದಿ, ಮುಖ ಪರದೆ, ಪೆಟ್ಟಿಗೆ ಸ್ಟ್ಯಾಂಡ್, ಮೇಣದ ಹಾಳೆಗಳು, ಶುಚಿಗೊಳಿಸುವ ಸಾಧನ ಮತ್ತು ಜೇನುಕುಟುಂಬ ಹಾಗೂ ತುಪ್ಪದ ಕೋಣೆ ಅತ್ಯವಶ್ಯಕವಾಗಿ ಬೇಕಾದ ಪರಿಕರಗಳಾಗಿದ್ದು ಸಾಮಾನ್ಯವಾಗಿ ಒಂದು ಪೆಟ್ಟಿಗೆ ಜೇನು ಕೃಷಿ ಮಾಡಲು ಸರಾಸರಿ 5500 ರೂ. ವೆಚ್ಚ ತಗುಲಲಿದೆ ಎಂದು ಮಾಹಿತಿ ನೀಡಿದರು.