ಮೂರು ತಿಂಗಳು ಅನ್ನ, ಸಕ್ಕರೆ, ಗೋಧಿ, ಬಿಟ್ಟು , ಸಿರಿಧಾನ್ಯ ತಿನ್ನಿ. 3 ತಿಂಗಳ ನಂತರ ಆರೋಗ್ಯ ಎಷ್ಟು ಉತ್ತಮವಾಗಿರುತ್ತದೆ ನೋಡಿ. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ರೈತರು ಕಾರ್ಪೋರೇಟ್ ಕಂಪನಿಗಳ ಗುಲಾಮನಾಗಬಾರದು. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡುವ ವ್ಯವಸಾಯ ಮಾಡಿ, ವೈದ್ಯರಿಗೆ ಹಣ ಕೊಡಬೇಡಿ. ಅತಿಯಾದ ರಾಸಾಯನಿಕ, ಕ್ರಿಮಿನಾಶಕ ಬಳಕೆಯಿಂದ ಆಹಾರ ಪದಾರ್ಥಗಳು ವಿಷಪೂರಿತವಾಗುತ್ತಿವೆ ಎಂದು ಹೇಳಿದರು.