ಕಾರ್ಯಾಗಾರದಲ್ಲಿ ಗಿಡಮೂಲಿಕೆ ತಜ್ಞೆ ಮಾಸ್ತಮ್ಮ, ಮಾನವ ಮಂದಿರದ ಶ್ರೀಕಂಠ, ಡೀಡ್ ಶಾರದಾ, ಆದಿವಾಸಿ ಜನತಾ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ, ವಿಠಲ್ ನಾಣಾಚ್ಚಿ, ಶಿವಣ್ಣ, ರಾಜು, ಜ್ಯೋತಿ ಬಸವರಾಜ್, ಕಲ್ಲೂರಯ್ಯ, ಹೆತ್ತಪ್ಪ, ಸೀತೆ, ಕೆಂಪಮ್ಮ, ಎಂ ಎಸ್‌ಡಬ್ಲುೃ ವಿದ್ಯಾರ್ಥಿಗಳು ಬೈರವ, ಯೋಗೇಶ್ ಮುಂತಾದವರು ಪಾಲ್ಗೊಂಡಿದ್ದರು.