ಶೋಭಾಯಾತ್ರೆಯಲ್ಲಿ ಸಮಿತಿಯ ಪ್ರಧಾನಕಾರ್ಯದರ್ಶಿ ರವಿಕುಮಾರ್, ಸಹಕಾರ್ಯದರ್ಶಿ ಶ್ರೀದತ್ತ, ಸದಸ್ಯರಾದ ಪ್ರಕಾಶ್, ರಮೇಶ್, ವೆಂಕಟೇಶ್, ರಜತ್, ರಘುವೀರ್‌ಜಿ, ಮಹದೇವ್ ಬಾಗಲ್, ನಾರಾಯಣ್, ಸುರೇಶ್, ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಸತ್ಯಪ್ಪ, ದೇವರಳ್ಳಿ ಸೋಮಶೇಖರ್, ಕೃಷ್ಣಕುಮಾರ್, ಆಡಿಟರ್ ನಾಗರಾಜ್, ಸುಬ್ರಮಣ್ಯರಾವ್, ಕಮಲಮ್ಮ, ಯಶೋದಮ್ಮ, ಸವಿತಾ ಚೌಹಾಣ್, ಅರುಣ್ ಚೌಹಾಣ್, ರವಿಕುಮಾರ್, ಸಂಘಪರಿವಾರದ ಸದಸ್ಯರು ಇದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಮಾಧವ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸೀತಾಪಹರಣ ನಾಟಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.