ಜತೆಗೆ ಕೋಲಾರದಲ್ಲಿ ನಡೆದ 44ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಸುಜಾತಾ, ಟಿ.ಎಸ್.ಸುಬ್ಬಲಕ್ಷ್ಮೀ, ಎನ್.ಆರ್.ಶೋಭಾ, ವಿ.ರೇಖಾ, ಟಿ.ಜಿ.ಆಶಾ, ಎಲ್.ಜಿ.ಸುಷ್ಮಾ, ಜಯಲಕ್ಷ್ಮೀ, ಎ.ವಿ.ಆಶಾ, ಪಿ.ಜಿ. ಚಂದ್ರಶೇಖರ್, ಆರ್.ಮಹಾದೇವರಾವ್, ಬಿ.ಎಸ್.ನರಸಿಂಹ ಪ್ರಸಾದ್, ಸೋಮೇಗೌಡ, ಎ.ಸಿ.ಸುಬ್ಬಯ್ಯ, ಬೋರೇಗೌಡ, ಎ. ಪೆಮ್ಮಯ್ಯ, ಎಂ.ಶಶಿಧರ ಕುಟ್ಟಿ, ಅಶೋಕ್ ಕುಮಾರ್, ಕೆ.ಎಸ್.ರಘುನಂದನ್, ಎ.ಟಿ.ಬೋಪಣ್ಣ ಹಾಗೂ ಬಲರಾಮೇಗೌಡ ಅವರನ್ನು ಅಭಿನಂದಿಸಲಾಯಿತು.