ಲೆಕ್ಕಾಧಿಕಾರಿ ಬಿ.ಆರ್.ಭವ್ಯಾ, ತಾಲೂಕು ವ್ಯವಸ್ಥಾಪಕ ನಾಗರಾಜ್, ಶಿಕ್ಷಕ ಸುರೇಶ್, ವೈದ್ಯರಾದ ಡಾ. ಮೋಹನ್‌ಕುಮಾರ್, ಡಾ. ರವಿಕುಮಾರ್, ಡಾ.ದಿನೇಶ್, ಡಾ.ರಾಮಕೃಷ್ಣಯ್ಯ, ಡಾ.ಕಲಾವತಿ, ವೈದ್ಯರಾದ ಡಾ. ಕೀರ್ತಿ ಪಿ.ಮೂರ್ತಿ, ಡಾ.ರಾಜಮಣಿ, ಡಾ. ಪ್ರೀತಮ್, ಡಾ. ಎಚ್.ಸಿ. ಚಂದನ್, ಡಾ. ಜಿ.ಎಲ್.ನಂದಿನಿ, ಸಂಯೋಜಕ ನದೀಮ್ ಇತರರು ಇದ್ದರು.