ಸಭೆಯಲ್ಲಿ ಐಟಿಡಿಪಿ ಅಧಿಕಾರಿ ಮಲ್ಲೇಶ್, ತಹಸೀಲ್ದಾರ್‌ಗಳಾದ ಶ್ರೀನಿವಾಸ್, ಮೋಹನ್ ಕುಮಾರಿ, ಕಾರ್ಯ ನಿರ್ವಹಣಾಧಿಕಾರಿಗಳಾದ ಪ್ರೇಮಕುಮಾರ್, ಧರಣೇಶ್, ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಗಿರೀಶ್, ಸುರೇಶ್, ಕಾಳಸ್ವಾಮಿ, ಉಪಕಾರಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷರಾದ ಚಾಮರಾಜು, ಚಲುವರಾಜು, ತಾಲೂಕು ಮಟ್ಟದ ಅಧಿಕಾರಿಗಳಾದ ಡಾ.ರವಿಕುಮಾರ್, ರಮೇಶ್, ಸುರೇಶ್, ಮಹೇಶ್, ಗಣೇಶ್, ಗೋವಿಂದ ನಾಯಕ, ನಟಶೇಖರ ಮೂರ್ತಿ, ಬಿಇಒ ಸಿ.ಎನ್ ರಾಜು, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಗಂಗಾಧರ್, ಪ್ರಸನ್ನ ಕುಮಾರ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಚಂದ್ರಾಸನ್, ಕಿರಣ್, ಅರಣ್ಯ ಇಲಾಖೆ ಅಧಿಕಾರಿಗಳಾದ ಸಿದ್ದರಾಜು, ಹನುಮಂತ ರಾಜು, ರವಿಕುಮಾರ್, ಅನಿತಾ ರಾಜ್, ಅಮೃತಾ ರಾಜು, ಅಬಕಾರಿ ಇನ್‌ಸ್ಪೆಕ್ಟರ್ ಶಿವರಾಜ್, ದೀಪಾ, ಹರ್ಷಿತಾ, ನೇತ್ರಾವತಿ ಶಶಿಕಲಾ ಇದ್ದರು.