2ನೇ ಉಪಜಿಲ್ಲಾ ರಾಜ್ಯಪಾಲ ಸಿದ್ದೇಗೌಡ ಸಂಸ್ಥೆಯ ಡೈರಿ ಬಿಡುಗಡೆ ಮಾಡಿದರು. ಪಿಎಸ್‌ಟಿ ಫೋರಂನ ಜಯಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಆರ್.ರಂಗಸ್ವಾಮಿ, ಮಾಜಿ ರಾಜ್ಯಪಾಲ ಡಾ. ಪ್ರಭಾ ಮಂಡಲ್, ಪ್ರಾಂತೀಯ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ವಲಯ ಅಧ್ಯಕ್ಷ ನಿಂಗರಾಜು, ನಿಕಟಪೂರ್ವ ಅಧ್ಯಕ್ಷ ಲಯನ್ ಕೃಷ್ಣಮೂರ್ತಿ ಇತರರಿದ್ದರು.