ಕಾರ್ಯಕ್ರಮದಲ್ಲಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಚಂದನ ಗೌಡ, ಮುಖಂಡರಾದ ಸಿ.ಎಂ.ಶಂಕರ್, ಶ್ರೀಧರ್, ಕುರಹಟ್ಟಿ ಮಹೇಶ್, ಶ್ರೀಕಂಠ ನಾಯಕ, ಶಿವಪ್ಪ, ಬಸವರಾಜು ಚೆನ್ನಪ್ಪ, ಸೋಮಶೇಖರ್, ಶಶಿಕಲಾ ಗಿರೀಶ್, ಗಾಯತ್ರಿ ಮೋಹನ್, ಮಾದನಹಳ್ಳಿ ಗಿರೀಶ್, ಗೀತಾ, ಹಾಡ್ಯಾ ರಾಜು, ಸೌಭಾಗ್ಯಾ, ಅನಸೋಯಾ, ಕೋಮಲಾ, ಮುದ್ದಹಳ್ಳಿ ಅಶೋಕ್, ರಾಜೇಂದ್ರ, ನಟರಾಜು, ಬಸವರಾಜ್ ಇತರರು ಇದ್ದರು.