ಕಾರ್ಯಾಚರಣೆಯಲ್ಲಿ ಎಸಿಪಿ ಮಹಮ್ಮದ್ ಶರೀಫ್ ರಾವುತರ್, ಇನ್ಸ್‌ಪೆಕ್ಟರ್ ಶಬ್ಬಿರ್ ಹುಸೇನ್, ಪಿಎಸ್‌ಐಗಳಾದ ಕೆ. ಲೇಪಾಕ್ಷ.ಕೆ, ಜ್ಯೋತ್ಸ್ನಾ ರಾಜ್, ರೇವಣಸಿದ್ದಪ್ಪ. ಅನಿಲ್, ಸಿಬ್ಬಂದಿ ಸಮೀರ್, ರಾಜಾಸಾಬ್, ಚೇತನ್, ಆದಂ, ಮಧುಕುಮಾರ್, ಕಿರಣ್ ರಾಥೋಡ್, ಸಂತೋಷ್ ಪವಾರ್, ಯಶ್ವಂತ್, ದೇವರಾಜು, ಮಮತ, ಸಿದ್ದರಾಜು ಹಾಗೂ ಸುರೇಶ್ ಪಾಲ್ಗೊಂಡಿದ್ದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.