ಕೃಷಿ ಇಲಾಖೆ, ಮೈಕ್ಯಾಪ್ಸ್, ಐಟಿಸಿ, ಜೆಎಸ್‌ಎಸ್ ಆರ್ಯುವೇದ ಕಾಲೇಜು ಸಹಯೋಗದೊಂದಿಗೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್, ಕೆ.ಬಸವನಹಳ್ಳಿ, ನಂಜನಗೂಡು ತಾಲೂಕಿನ ಸುತ್ತೂರು, ಚಿನ್ನಂಬಳ್ಳಿ, ಕಿರುಗುಂದ, ಹೊರಳವಾಡಿ, ಆಲಂಬೂರು, ಮೈಸೂರು ತಾಲೂಕಿನ ಆಯರಹಳ್ಳಿ ಹಾಗೂ ಹಡಜನ ಗ್ರಾಮಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು