ಕಲರ್ ಬೆಲ್ಟ್ ಮತ್ತು ಯೋಗ ಅಸೋಸಿಯಲ್ ಕರಾಟೆ ಶಿಕ್ಷಕ ಹುಣಸೂರು ಮನು, ಸಂಸ್ಥೆಯ ವ್ಯವಸ್ಥಾಪಕಿ ಬೇಬಿ ಮಹೇಶ್ ಮಾತನಾಡಿದರು. ಹುಣಸೂರು, ಕೆ.ಆರ್.ನಗರ, ಸಾಲಿಗ್ರಾಮ 3 ತಾಲೂಕುಗಳಿಂದ 48 ಕರಾಟೆ ಕ್ರೀಡಾಪಟುಗಳು ಕಲರ್ ಬೆಲ್ಟ್ ಕರಾಟೆ ಪರೀಕ್ಷೆ ಎದುರಿಸಿದರು. ಉತ್ತಮ ಪ್ರದರ್ಶನ ನೀಡಿ ಹೆಚ್ಚು ಅಂಕ ಪಡೆದ ಕ್ರೀಡಾಪಟುಗಳಿಗೆ ಸಮರೂಪ ಸಮಾರಂಭದಲ್ಲಿ ಮಾರ್ಕ್ಸ್ ಕಾರ್ಡ್ ವಿತರಿಸಲಾಯಿತು. ಶಾಲೆಯ ಕಾರ್ಯದರ್ಶಿ ಮಹೇಶ್, ಮತ್ತು ಶಾಲೆಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಇದ್ದರು