ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿದರು. ತಹಸೀಲ್ದಾರ್ ಜೆ.ಮಂಜುನಾಥ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಯಾಜ್ ಪಾಷ, ಅಧೀಕ್ಷಕ ಕೆ.ಡಿ.ಸತೀಶ್, ಹಿರಿಯ ಮೋಟಾರ್ ವಾಹನ ನಿರೀಕ್ಷಕ ಡಿ.ಎಂ.ಮಹೇಶ್, ಮೋಟಾರ್ ವಾಹನ ನಿರೀಕ್ಷಕ ಕೆ.ಜೆ.ತ್ಯಾಗರಾಜ್, ಮುಖಂಡರಾದ ಗಣೇಶ್‌ಗೌಡ, ಸತೀಶ್ ಪಾಪಣ್ಣ, ಸುರೇಂದ್ರ, ಬಸವಲಿಂಗಯ್ಯ, ದಾ.ರಾ.ಮಹೇಶ್, ಸಿಬ್ಬಂದಿ ಅನಿಲ್, ಶಾರದದೇವಿ, ಮಹದೇವ್, ವಿವಿಧ ಡ್ರೈವಿಂಗ್ ಸ್ಕೂಲ್ ಮಾಲೀಕರು ಹಾಜರಿದ್ದರು.