ಮೆಲ್ಲಹಳ್ಳಿ ವಲಯದ ಸಂಪನ್ಮೂಲ ವ್ಯಕ್ತಿ ಜಿ.ಪಿ. ಮಂಜುನಾಥ್, ಮುಖ್ಯ ಶಿಕ್ಷಕಿ ಎನ್.ವೀಣಾ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕಿ ಎನ್.ಆರ್.ಸುಜಾತಾ, ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕ ಕೀರ್ತಿಕುಮಾರ್, ಜಿಪಿಟಿ ಶಿಕ್ಷಕ ಸುನೀಲ್ ಕುಮಾರ್, ಅಗಸ್ತ್ಯ ಫೌಂಡೇಷನ್‌ನ ಮಾರ್ಗದರ್ಶಿ ಶಿಕ್ಷಕರಾದ ಸತೀಶ್, ರಾಘವೇಂದ್ರ ಇದ್ದರು