ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ಶ್ರೀಪಾದ್ ನಲವತ್‌ವಾಡಕರ್ ಅವರಿಗೆ ರೈತರು ಮನವಿ ಸಲ್ಲಿಸಿದರು. ರೈತ ಸಂಘ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ನಣ್ಣ, ಗೌರವಾಧ್ಯಕ್ಷ ವಿಷಕಂಠಪ್ಪ, ಉಂಡುವಾಡಿ ಸಿ.ಚಂದ್ರೇಗೌಡ, ಧನಂಜಯ, ದಲಿತ ಮುಖಂಡ ಅತ್ತಿಗುಪ್ಪೆ ರಾಮಕೃಷ್ಣ, ಕಲ್ಲಹಳ್ಳಿ ಜಯಣ್ಣ, ಹರೀಶ್, ಸತೀಶ್, ಬಸವರಾಜೇಗೌಡ, ಕಟ್ಟೆಮಳಲವಾಡಿ ಮಹದೇವ್, ವೆಂಕಟಾಚಲಯ್ಯ, ಈಶ್ವರ್, ಸುರೇಶ್, ತಟ್ಟೆಕೆರೆ ಶ್ರೀನಿವಾಸ್, ಚಿಕ್ಕಹುಣಸೂರು ರಾಜು ಇತರರು ಇದ್ದರು.