ಕಾರ್ಯಕ್ರಮದಲ್ಲಿ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ಸಂಸ್ಥಾಪಕ ನಾಡೋಜ ಎಸ್.ಷಡಕ್ಷರಿ, ಕೆಪಿಎ ಸಹಾಯಕ ನಿರ್ದೇಶಕ ಎಸ್.ಎನ್.ಸಂದೇಶ್‌ಕಮಾರ್, ಬೆಂಗಳೂರು ವಿವಿ ವಿಶ್ರಾಂತ ಕುಲಸಚಿವ ಡಾ.ಸುಂದರರಾಜೇ ಅರಸ್, ತುಮಕೂರಿನ ಸಂಶೋಧಕ ಡಾ.ಗಂಗಾಧರ ಕೊಡ್ಲಿಯವರ, ಮೈಸೂರಿನ ಕ್ರೈಸ್ಟ್ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲೆ ಮರ್ಲಿನ್ ಕ್ರಿಸ್ಟಬೆಲ್, ಪಿರಿಯಾಪಟ್ಟಣದ ರೋಟರಿಯ ಸಂಸ್ಥೆ ಸಹಾಯಕ ಗೌರ್ವನರ್ ತಿರುಮಲಾಪುರ ರಾಜೇಗೌಡ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.