ತಾಲೂಕು ಅಧ್ಯಕ್ಷ ಆಲಗೂಡು ಮಹದೇವ, ಕಾರ್ಯದರ್ಶಿ ಶಿವನಂಜು, ತಾಲೂಕು ಗೌರವಾಧ್ಯಕ್ಷ ಮಹದೇವಸ್ವಾಮಿ, ಮುಖಂಡ ಕೆ.ಜಿ.ಶಿವಪ್ರಸಾದ್, ಟೌನ್ ಅಧ್ಯಕ್ಷ ಕೆ.ಎಂ.ಶಾಂತರಾಜು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಬಸವನಹಳ್ಳಿ ಬೇಬಿ, ನಂಜನಗೂಡು ತಾಲೂಕು ಘಟಕದ ಅಧ್ಯಕ್ಷೆ ಶ್ವೇತಾ, ಬನ್ನೂರು ಹೋಬಳಿ ಅಧ್ಯಕ್ಷ ಪ್ರೇಮಾ, ವರಲಕ್ಷ್ಮೀ, ಮುಖಂಡರಾದ ಸುಜಲೂರು ರಾಜೇಂದ್ರ ಪ್ರಸಾದ್, ಹನುಮನಾಳು ಜಗದೀಶ್, ತಲಕಾಡು ಚೆಲುವರಾಜು, ಎನ್.ಮಹೇಶ್, ಎಂ.ಸಿದ್ದರಾಜು, ಮುದ್ದಬೀರನಹುಂಡಿ ಪ್ರಕಾಶ್, ಚಾಮನಹಳ್ಳಿ ವೆಂಕಟೇಶ್, ಗಾಣಿಗನಕೊಪ್ಪಲು ರಾಮಸ್ವಾಮಿ, ಶಂಕರೇಗೌಡ, ಶಾಂತ ನಾಗರಾಜು ಇದ್ದರು.