ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕಿಯಾ ಬೇಗಂ, ಇಒಗಳಾದ ವಿ.ಪಿ.ಕುಲದೀಪ್, ಎಸ್.ರವಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ರೈತ ಮುಖಂಡರಾದ ಗರುಡಗಂಭ ಸ್ವಾಮಿ, ಎಂ.ಜೆ.ಕುಮಾರ್, ಜೆ.ಶಿವಣ್ಣ, ಎಂ.ಎಸ್.ನಟರಾಜು, ರಾಮಪ್ರಸಾದ್, ಕುಬೇರ, ಎಂ.ಎನ್.ನಾಗೇಶ್, ಸಿ.ಕೆ.ರವೀಂದ್ರ, ಶಿವರಾಮ, ಎಸ್.ಬಿ.ಶೇಖರ್, ಬಸವರಾಜು, ಸುನೀತಾ, ನೇತ್ರಾವತಿ, ಗೋವಿಂದೇಗೌಡ, ಕೃಷ್ಣನಾಯಕ, ಕಾಟ್ನಾಳು ಮಹದೇವ್, ಎಂ.ಬಿ.ಲೋಕನಾಥ್, ಪ್ರಸನ್ನ ಮತ್ತಿತರರು ಹಾಜರಿದ್ದರು.