ಸಭೆಯಲ್ಲಿ ಇಒ ಧರಣೇಶ್, ಆದಿ ಕರ್ನಾಟಕ ಸಮುದಾಯದ ಸರಗೂರು ಅಧ್ಯಕ್ಷ ಇಟ್ನಾ ರಾಜಣ್ಣ, ಮಾಜಿ ಅಧ್ಯಕ್ಷ ಸೋಗಹಳ್ಳಿ ಶಿವಣ್ಣ ಎಂ.ಡಿ.ಮಂಚಯ್ಯ, ಮುಖಂಡರಾದ ಪಿ.ನಾಗರಾಜು, ಜೀವಿಕ ಬಸವರಾಜು, ಹೊಮ್ಮರಗಳ್ಳಿ ಮಹಾದೇವು, ಜೀವಿಕ ಚಂದ್ರಶೇಖರ ಮೂರ್ತಿ, ಬೆಳ್ತೂರು ಮಹೇಶ್, ಅನುಷಾ, ಅಧಿಕಾರಿಗಳಾದ ಡಾ.ರವಿಕುಮಾರ್, ಪಿ.ಸುರೇಶ್, ರಮೇಶ್, ಶಿವರಾಜು, ಗೋವಿಂದ ನಾಯಕ, ದೀಪಾ, ನೇತ್ರಾವತಿ, ಪ್ರಸಾದ್, ನಾಗರಾಜು, ಬಸವರಾಜು, ಸಬ್‌ಇನ್‌ಸ್ಪೆಕ್ಟರ್ ಸುರೇಶ್ ನಾಯಕ್ ಇದ್ದರು.