ಮೊಬೈಲ್ ಹ್ಯಾಕ್ ಮಾಡಿ 1.87 ಲಕ್ಷ ರೂ.ದೋಚಿದ ಸೈಬರ್ ಕಳ್ಳರು

ಸೈಬರ್ ಕ್ರೈಮ್
ಸೈಬರ್ ಕ್ರೈಮ್
Published on

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಹಣವನ್ನು ಬೇರೆಯವರ ಖಾತೆಗೆ ಎರಡು ಬಾರಿ ವರ್ಗಾವಣೆ
  • ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮೈಸೂರು: ಕಾರ್ಖಾನೆ ನೌಕರನ ಮೊಬೈಲ್ ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 1.87 ಲಕ್ಷ ರೂ. ದೋಚಲಾಗಿದೆ.
ಮಹಾರಾಷ್ಟ್ರ ಮೂಲದ ಹೆಬ್ಬಾಳಿನ ನಿವಾಸಿ ಶ್ರೀಕಾಂತ್ ಭಗವಾನ್ ಪಾಟೀಲ್ ಎಂಬುವರೇ ಹಣ ಕಳೆದುಕೊಂಡವರು. 
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಹಣವನ್ನು ಬೇರೆಯವರ ಖಾತೆಗೆ ಎರಡು ಬಾರಿ ವರ್ಗಾವಣೆಯಾಗಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net