ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಕ್ರೀಡಾ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಭಾವಚಿತ್ರಕ್ಕೆ ಸಂಸ್ಕೃತಿ ಚಿಂತಕಿ ದೀಪಿಕಾ ಮಾಧವ್ ಪಾಂಡುರಂಗಿ ಪುಷ್ಪಾರ್ಚನೆ ನೆರವೇರಿಸಿದರು. ಎಚ್. ಖುಷಿ, ಬಿ.ನಿರಂಜನಮೂರ್ತಿ, ಟಿ.ಗುರುಪಾದಸ್ವಾಮಿ, ಡಾ. ರೇಚಣ್ಣ, ಎಂ.ಮಂಜುಳಾ, ಎಂ.ಶಿವಕುಮಾರಸ್ವಾಮಿ ಇದ್ದರು.