ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದು, ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಾಮಗಾರಿ, ಕಲ್ಲಂಬಾಳು ಗ್ರಾಮದಿಂದ ಕಟ್ಟೆಹುಣಸೂರು ಗ್ರಾಮ ಮಾರ್ಗ ರಸ್ತೆ ಕಾಮಗಾರಿ, ಸಾಗರೆ -ಅಗತ್ತೂರು ಮಾರ್ಗವಾಗಿ ಬಿದರಹಳ್ಳಿ ಕಳಸೂರುರವರೆಗೆ ರಸ್ತೆ, ಕಾಡಂಚಿನ ಭಾಗದ ಚಿಕ್ಕಬರಗಿ ರಸ್ತೆ ಕಾಮಗಾರಿ, ಮುತ್ತಿಗೆಹುಂಡಿ ಗ್ರಾಮದ ಬಳಿ ಏತ ನೀರಾವರಿ ಯೋಜನೆ ಪೂರ್ಣಗೊಳುವ ಹಂತದಲ್ಲಿ ಇದೆ.