ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮಾಜಿ ಯಜಮಾನ್ ನಾಗೇಗೌಡ, ವಕೀಲ ಜೆಎಸ್ ನಾಗರಾಜ್, ಬಸವರಾಜ ಅರಸ್, ಕಟ್ಟೆ ಜಯಣ್ಣ, ವಜಿರ್ ಖಾನ್, ಸಹಕಾರ ಸಂಘದ ನಿರ್ದೇಶಕರಾದ ಕೆ.ಎಂ.ಲಕ್ಷ್ಮಣ್ ಸಂತೋಷ್, ಡಿ.ರಾಜಣ್ಣ, ಚಂದ್ರು ಸೂರಿ, ಗ್ರಾ.ಪಂ. ಸದಸ್ಯರಾದ ನಾಗರಾಜ್, ಕವಿತಾ, ಪ್ರತಿಭಾ, ಪಿರಿಯಾಪಟ್ಟಣ ಪುರಸಭೆ ಮಾಜಿ ಸದಸ್ಯ ನಿರಂಜನ್, ಪ್ರೇಮ್‌ಕುಮಾರ್, ಜ್ಯೋತಿ ರಮೇಶ್, ಹಾಲಿನ ಡೈರಿ ಮಾಜಿ ಅಧ್ಯಕ್ಷ ನಜೀಬ್, ಕೊಪ್ಪಲು ಡೇರಿ ಅಧ್ಯಕ್ಷ ಸುನಿಲ್, ನಾರಾಯಣ, ರಿಜ್ವಾನ್, ಧನಂಜಯ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.