ಪುರಸಭೆ ಮಾಜಿ ಸದಸ್ಯ ಸಿ.ತಮ್ಮಣ್ಣಯ್ಯ, ತಾಪಂ ಮಾಜಿ ಸದಸ್ಯರಾದ ಎಸ್.ರಾಮು ಐಲಾಪುರ, ಜಯಂತಿ, ಎವಿಎಸ್ ಸಂಸ್ಥಾಪಕ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ, ಮುಖಂಡರಾದ ಪ್ರಕಾಶ್, ಬಿ.ಶಿವಣ್ಣ, ಶೇಖರ್, ನವಿಲೂರು ಚನ್ನಪ್ಪ, ಮಾಕೋಡು ಜವರಪ್ಪ, ಸತ್ಯನಾರಾಯಣ, ರಾಜಯ್ಯ, ರವಿಕುಮಾರ್, ಕೃಷ್ಣನಾಯ್ಕ, ಟಿ.ರಾಜು, ಜಗದೀಶ್, ಲೋಕೇಶ್, ಸಂಪತ್ ಕುಮಾರ್, ರಾಜೇಶ್, ಈರಾಜ್, ಶಿವರಾಜ್, ಚೆಲುವರಾಜ್, ಮಹದೇವ, ರವಿ, ರಾಜು, ಲೋಕೇಶ್ ಸೇರಿದಂತೆ ಇತರರಿದ್ದರು.