ವಿದ್ಯುತ್ ತಂತಿ ತುಳಿದು ಎಳನೀರು ವ್ಯಾಪಾರಿ ಸಾವು

 ವಿದ್ಯುತ್ ತಂತಿ ತುಳಿದು ಎಳನೀರು ವ್ಯಾಪಾರಿ ಮೃತಪಟ್ಟಿದ್ದಾರೆ.
ವಿದ್ಯುತ್ ತಂತಿ ತುಳಿದು ಎಳನೀರು ವ್ಯಾಪಾರಿ ಮೃತಪಟ್ಟಿದ್ದಾರೆ.
Published on
ತಿ.ನರಸೀಪುರ: ವಿದ್ಯುತ್ ತಂತಿ ತುಳಿದು ಎಳನೀರು ವ್ಯಾಪಾರಿ ಮೃತಪಟ್ಟಿದ್ದಾರೆ.
ಗ್ರಾಮದ ಎಳನೀರು ವ್ಯಾಪಾರಿ ಚಿಕ್ಕರಸಯ್ಯ ಮೃತರು. ಇವರು ಇತ್ತೀಚೆಗೆ ತಮ್ಮ ಜಮೀನಿನಲ್ಲಿ ಬೆಳೆಗೆ ಗೊಬ್ಬರ ಹಾಕಲು ತೆರಳಿದ್ದ ವೇಳೆ ಪಕ್ಕದ ಜಮೀನಿನಲ್ಲಿ ಪಂಪ್‌ಸೆಟ್‌ನ ವಿದ್ಯುತ್ ವೈರ್ ಹಾದುಹೋಗಿದ್ದು, ಆಕಸ್ಮಿಕವಾಗಿ ತುಳಿದ ಕಾರಣ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಮೃತರ ಪತ್ನಿ ದೂರಿನನ್ವಯ ತಲಕಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net