ಎನ್.ಆರ್.ಮೊಹಲ್ಲಾ ಶಾಲೆಯ ಕೆ.ಮರಿಯಮ್ಮ, ಸಿಂಗರಮಾರನಹಳ್ಳಿಯ ಕೆ.ಟಿ.ಸಿದ್ದಪ್ಪ, ಸಿಕೆಸಿ ಶಾಲೆಯ ಎನ್.ಆರ್.ನಿರ್ಮಾಲಾ, ಎಚ್.ಡಿ.ಕೋಟೆ ಐಇಆರ್‌ಟಿಯ ಗಿರೀಶ್, ದುದ್ದಗೆರೆಯ ಡಿ.ಜೆಸ್ಸಿ ಗೀತಾಮಣಿ, ಹಡಜನದ ರೇಣುಕಾ, ಗಾಂಧಿನಗರದ ಕಾರ್ಮೆಲ್ ಅಂಟೋನೆಟ್, ಮಾವಿನಹಳ್ಳಿಯ ಅಸ್ಮಾ ಅಂಜುಮ್, ಏಳಿಗೆಹುಂಡಿಯ ಎಂ.ಎಸ್.ಸುಶೀಲಾ, ಪರೀಫ್ ಕಾಲನಿಯ ಬಿ.ಎಸ್.ನಾಗಸುಂದ್ರ, ವಿದ್ಯಾನಿಕೇತನದ ಕೆ.ಎಸ್.ಪವಿತ್ರಾ ಅವರಿಗೆ ಜೀವನದಿ ಕಾವೇರಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.