

ಪ್ರಮುಖ ಮುಖ್ಯಾಂಶಗಳು
2025ರಲ್ಲಿ 100 ವರ್ಷ ಪೂರೈಸಿರುವ 15 ಶಾಲೆಗಳಿಗೆ ಅನುದಾನವು ರಾಜ್ಯ ಸರ್ಕಾರದಿಂದ ಬಂದಿದೆ. ಬಳಿಕ ಅನುದಾನ ಬಿಡುಗಡೆಯಾಗಿಲ್ಲ. ಹಾಗಿದ್ದರೂ ಶತಮಾನ ಕಂಡಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಹಳೇ ವಿದ್ಯಾರ್ಥಿಗಳು ಸಹಕಾರದಿಂದ ಶಾಲೆಗಳ ಪುನರುಜ್ಜೀವನಗೊಳಿಸಲಾಗುತ್ತಿದೆ.