ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಮಂಜುಳಾ, ಮೀನಾಕ್ಷಿ, ಸರೋಜಮ್ಮ, ವಸಂತಾ, ಸುಶೀಲಾ, ಜ್ಯೋತಿ, ಪ್ರಭಾವತಿ, ಶ್ವೇತಾ, ಯಶೋದಾ, ನಾಗರತ್ನಾ, ಲಿಂಗಮ್ಮ, ನಾಗಮಣಿ, ಇಂದುಶ್ರೀ, ದೀಪಿಕಾ, ಅಲಮ್ಮ, ಛಾಯಾ, ಲಕ್ಷ್ಮೀ, ಲೀಲಮ್ಮ, ಮೂಗನಹುಂಡಿ ಮೀನಾಕ್ಷಿ, ಪೂರ್ಣಿಮಾ, ಯಶೋದಾ ಮೋಹನ್, ಸೌಭಾಗ್ಯ ಗಂಗಾಧರ್ ಸೇರಿದಂತೆ 53 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ತೇಜಸ್ ಇತರರರು ಇದ್ದರು.