ಇದೇ ಸಂದರ್ಭದಲ್ಲಿ ಓದುಗರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚರ್ಚಾ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚರ್ಚಾ ಸ್ಪರ್ಧೆಯಲ್ಲಿ ಸಂತೋಷ್ (ಪ್ರಥಮ), ಷಣ್ಮುಖ (ದ್ವಿತೀಯ), ಜಯರಾಮು ತೃತೀಯ ಬಹುಮಾನ ಪಡೆದುಕೊಂಡರು. ಜಾನಪದ ಗೀತೆ ಸ್ಪರ್ಧೆಯಲ್ಲಿ ತನುಶ್ರೀ (ಪ್ರ), ಶರ್ಮಿತ್ (ದ್ವಿ), ಹರಿಪ್ರಿಯ (ತೃ). ಭಾವಗೀತ ಸ್ಪರ್ಧೆಯಲ್ಲಿ ತನುಶ್ರೀ (ಪ್ರ), ಹರ್ಷಿಕಾ (ದ್ವಿ), ಹರಿಪ್ರಿಯಾ (ತೃ). ಪ್ರಬಂಧ ಸ್ಪರ್ಧೆಯಲ್ಲಿ ಹರ್ಷಿಕಾ (ಪ್ರ), ಮಹದೇವಸ್ವಾಮಿ (ದ್ವಿ), ಹರಿಪ್ರಿಯ (ತೃ). ಚಿತ್ರಕಲಾ ಸ್ಪರ್ಧೆಯಲ್ಲಿ ಶರ್ಮಿತ್ (ಪ್ರ), ನಾಗಶ್ರೀ ನಾಗರಾಜು (ದ್ವಿ), ಹರಿಪ್ರಿಯಾ ತೃತೀಯ ಬಹುಮಾನ ಪಡೆದರು.