ಪ್ರಗತಿಗೂ ಇದು ಪೂರಕವಾಗಲಿದೆ ಎಂದರು. ಶಿಕ್ಷಕರಾದ ಕೆ.ಟಿ. ಅಶೋಕ್, ಡಿ.ವಿ. ಉಷಾ, ಕವಿತಾಮಣಿ, ಪಿ. ದಿನೇಶ್, ಹರೀಶ್ ಹಾಗೂ ಕುಮಾರಸ್ವಾಮಿ, ಹಿರಿಯ ವಿದ್ಯಾರ್ಥಿಗಳಾದ ಯಶವಂತ್, ವೇಣು, ಈಚೂರು ವಿನೋದ್, ಅನಿಲ್ ಕುಮಾರ್, ರಾಗಿ ಆಲದಮರದ ಅರುಣ್ ಕುಮಾರ್, ಯೋಗೇಶ್, ಸುದೀಪ್, ಸಚಿನ್ ಹೊಸಕೋಟೆ, ವರುಣ್ ಹಾಗೂ ಉಮೇಶ್ ಇದ್ದರು.