ಬೆಟ್ಟದಪುರ ಪೊಲೀಸರ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ದೀಪಕ್ ಎಂ.ಕೆ.ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್‌ಐ ಅಜಯ್ ಕುಮಾರ್ ಡಿ.ಎನ್, ಎಎಸ್‌ಐ ಮಂಜುನಾಥ, ಸಿಬ್ಬಂದಿ ಶಂಕರ್ ಎಸ್.ಎಸ್, ಪ್ರಭಾಕರ, ಅನಂತ, ಮಲ್ಲೇಶ, ಸತೀಶ ಕುಮಾರ್, ಪ್ರೇಮ್‌ಕುಮಾರ್, ಬಷಿರ್ ಅಹಮದ್, ಶತ್ರುಜ್ಞ, ಮಂಜುನಾಥ, ಹರ್ಷ, ಶಿವಪ್ಪ ಇದ್ದರು.