ರಾವಂದೂರಲ್ಲಿ ಬಸವ ತತ್ವ ಸಮಾವೇಶ 20ಕ್ಕೆ

ಚಲನಚಿತ್ರ ನಟ ಕುಮಾರ್ ಅರಸೇಗೌಡ
ಚಲನಚಿತ್ರ ನಟ ಕುಮಾರ್ ಅರಸೇಗೌಡ
Published on
ಕಂಪಲಾಪುರ: ಸಮೀಪದ ರಾವಂದೂರಿನಲ್ಲಿ ಫೆ.20ರಂದು ಶರಣ ಸಂಸ್ಕೃತಿ ಉತ್ಸವ, ಬಸವ ತತ್ವ ಸಮಾವೇಶ ಹಾಗೂ ಶ್ರೀ ಜಯದೇವ ಸಮುದಾಯ ಭವನದ ಕೆಳ ಹಂತದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ಚಲನಚಿತ್ರ ನಟ ಕುಮಾರ್ ಅರಸೇಗೌಡ ಮತ್ತು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸನ್ ಭುವನೇಶ್ ತಂಡದಿಂದ ಹಾಸ್ಯ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಗೊಳಿಸಿಕೊಡಬೇಕೆಂದು ಕೋರಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net