ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷರಾದ ಎನ್.ನರಸಿಂಹಸ್ವಾಮಿ, ಆರ್.ವಿ.ಮಹದೇವಸ್ವಾಮಿ, ಎಂ.ಶ್ರೀಧರ್, ಎನ್.ಆರ್.ದೊರೆಸ್ವಾಮಿ, ಲಯನ್ ಜಯರಾಮ್, ಗೋಪಾಲಕೃಷ್ಣ, ಕೈಗಾರಿಕೋದ್ಯಮಿ ಕೃಷ್ಣಪ್ಪ, ಯು.ಎನ್.ಪದ್ಮನಾಭರಾವ್, ಶಿವನಂಜೇಗೌಡ, ನಾರಾಯಣ ರೆಡ್ಡಿ, ಸಿ.ಎಂ.ಶಂಕರ್, ಸಂಸ್ಥೆ ಉಪಾಧ್ಯಕ್ಷ ಮಹದೇವಶೆಟ್ಟಿ, ರಮೇಶ್, ದಿಲೀಪ್‌ಕುಮಾರ್, ಜಿ.ಮಂಜುನಾಥ್, ತಿರುಮಲೇಶ್‌ಗೌಡ, ಎಸ್.ಎಚ್. ಉಮೇಶ್, ಎಸ್.ಸೋಮಶೇಖರ್, ಗೌತಮ್‌ಕುಮಾರ್, ಸತೀಶ್ ಗಾಣಿಗ, ಬಸವರಾಜು, ಶಶಾಂಕ್, ಶಹಾದ್, ರವೀಶ್, ಬಿ.ಪಿ. ಸುರೇಶ್, ನಟರಾಜ್, ಶಿವಶಂಕರ್, ಕೆ.ವರುಣ್, ಪಿ.ವಿಪುಲ್, ಎಸ್.ಮಂಜುನಾಥ್, ಎಚ್.ಸಿ.ರವಿ, ಕೌಶಿಕ್ ಉಮೇಶ್, ಕೃಷ್ಣ, ಎಸ್.ಎಎಂ.ಸ್ವಾಮಿ ಭಾಗವಹಿಸಿದ್ದರು.