ಬೆಂಗಳೂರಿನ ಟಿ.ದಾಸರಹಳ್ಳಿ ನಿವಾಸಿ ಪಲ್ಲವಿ ಅವರು ಸಹೋದರಿ ವಿವಾಹ ಸಮಾರಂಭಕ್ಕೆಂದು ಕುಟುಂಬ ಸಮೇತ ನ.29ರಂದು ಮೈಸೂರಿಗೆ ಆಗಮಿಸಿ, ನಜರ್‌ಬಾದ್ ಥಿಯೋಬಾಲ್ಡ್ ರಸ್ತೆಯ ಹೋಟೆಲ್‌ವೊಂದರಲ್ಲಿ ಮೂರು ಕೊಠಡಿಗಳಲ್ಲಿ ತಂಗಿದ್ದರು. ನ.30ರಂದು ಹೆಬ್ಬಾಳದ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ನಡೆದ ವಿವಾಹದಲ್ಲಿ ಭಾಗವಹಿಸಿ, ಹೋಟೆಲ್‌ಗೆ ವಾಪಸ್ ಬಂದಿದ್ದರು.