ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಎಂ.ಚಂದ್ರಶೇಖರ್, ಸದಸ್ಯ ದೇವರಾಜ ಪಿ.ಚಿಕ್ಕಹಳ್ಳಿ, ಮೈ.ನಾ. ಲೋಕೇಶ್, ಡಾ.ಎಚ್.ಎಲ್.ವಸಂತಕುಮಾರ್, ಪ್ರೊ.ಆರ್.ಎನ್.ಪದ್ಮನಾಭ, ಡಾ.ಮಹದೇವಸ್ವಾಮಿ, ಪ್ರೊ.ಪ್ರಭಾಕರ್, ಸಿ.ವಿ. ಗುಪ್ತ ಪಾಲ್ಗೊಂಡಿದ್ದರು. ಮಾಜಿ ಮೇಯರ್ ಮೋದಾಮಣಿ ವಚನ ಗಾಯನ ಪ್ರಸ್ತುತಪಡಿಸಿದರು.