ಉದಯಗಿರಿ ಪೊಲೀಸ್ ಠಾಣೆ ಕಾನ್‌ಸ್ಟೇಬಲ್ ಕೆಸರೆ ನಿವಾಸಿ ಸಿ.ಚಂದ್ರಶೇಖರ್ (51) ಅವರು ಜ.7ರಂದು ಎನ್.ಆರ್. ಮೊಹಲ್ಲಾದ ಡ್ರೀಮ್ ಕಾಟನ್ ಶಾಪ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದರು.
ನಶೆಯಲ್ಲಿದ್ದ ಎಲ್ಲ ಆರೋಪಿಗಳು ಕರ್ತವ್ಯಕ್ಕೆ ತೆರಳುವಾಗ ಇವರ ಬೈಕ್ ಅನ್ನು ಏಕಾಏಕಿ ಅಡ್ಡಗಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ತಳ್ಳಾಡಿ, ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದರು.
ಆರೋಪಿಗಳ ವಿರುದ್ಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.