ಈ ಸಂದರ್ಭದಲ್ಲಿ ಪಿಎಸ್‌ಐ ಗೋಪಾಲ್, ಚಿಕ್ಕ ದೇವಮ್ಮ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ರಘು, ಟ್ರಸ್ಟ್ ಅಧ್ಯಕ್ಷ ದೊಡ್ಡ ವೀರನಾಯಕ, ಯಜಮಾನ ನಿಂಗರಾಜು, ನಾಗರಾಜು, ಬಿ.ಬೆಟ್ಟ ನಾಯಕ, ಗ್ರಾಪಂ ಮಾಜಿ ಸದಸ್ಯ ಎನ್.ಬಸವ ನಾಯಕ, ಬಿ. ಬಸವರಾಜು, ಐ.ಬಿ.ರವಿಕುಮಾರ, ನಾಗೇಂದ್ರ, ಶೇಷ, ಮಂಚನಾಯಕ, ಬಿ.ರಾಮನಾಯಕ, ಬೆಟ್ಟದ ಪಾರುತ್ತೇದಾರ ಮಹದೇವಸ್ವಾಮಿ, ಪುರದಕಟ್ಟೆ ಬಸವರಾಜು ಇದ್ದರು.