ಖಾಸಗಿ ಕಟ್ಟಡಗಳ ಬಾಡಿಗೆಯನ್ನು ಮಹಾನಗರಗಳಲ್ಲಿ 15,000 ರೂ, ನಗರಗಳಲ್ಲಿ 10,000 ರೂ.ಮತ್ತು ಗ್ರಾಮೀಣ ಭಾಗದಲ್ಲಿ 5,000 ರೂ.ಗೆ ಹೆಚ್ಚಿಸಬೇಕು. ನೌಕರರನ್ನು ಕಾರ್ಮಿಕ ಕಾಯ್ದೆಯಡಿ ತರಬೇಕು. ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವ ನಾಲ್ಕು ಕಾರ್ಮಿಕ ಸಂಹಿತೆಯನ್ನೂ ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.