ಶ್ರೀ ಕಾಳಿಕಾಂಬ ದೇವಾಲಯ ಸೇವಾ ಸಮಿತಿ ದೊಡ್ಡ ಹರವೆ ಗ್ರಾಮದ ಗೌರವ ಸಲಹೆಗಾರ ಸೋಮಾಚಾರ್, ಗೌರವಾಧ್ಯಕ್ಷ ನಾಗರಾಜ್ ಆಚಾರ್, ಅಧ್ಯಕ್ಷ ಬಿ.ಜಗದೀಶ್, ಪ್ರಧಾನ ಕಾರ್ಯದರ್ಶಿ ಎನ್.ಅಶೋಕ್, ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಖಜಾಂಚಿ ಲೋಕೇಶ್, ಕುಶಾಲನಗರ ತಾಲೂಕು ಘಟಕ ಅಧ್ಯಕ್ಷ ಲಿಂಗಮೂರ್ತಿ, ಚಂದ್ರಶೇಖರ್, ತಾಂಡವಮೂರ್ತಿ, ಅಣ್ಣಯ್ಯ ಆಚಾರ್, ಹಾಸನ ತಾಲೂಕಿನ ಗೌರವಾಧ್ಯಕ್ಷ ಲೋಕೇಶ್ ಆಚಾರ್, ವಿಶ್ವಕರ್ಮ ಹುಣಸೂರು ತಾಲೂಕು ಮಹಿಳಾ ಘಟದಕ ಗೌರವ ಅಧ್ಯಕ್ಷೆ ಭಾಗ್ಯಾ, ಲೋಕೇಶ್ ಕುಂದನಹಳ್ಳಿ, ಕೆ.ಟಿ.ಸತೀಶ್‌ಸ್ವಾಮಿ, ವೆಂಕಟೇಶ್, ಮಹಾದೇವಾಚಾರಿ, ಸ್ವಾಮಿಗೌಡ, ಮಂಜು, ನಾಗರಾಜ್, ಸುರೇಶ್, ವೀರಭದ್ರಾಚಾರಿ, ಸಂಘದ ಕಾರ್ಯಾಧ್ಯಕ್ಷ ಜೆ.ಪ್ರಕಾಶ್, ಉಪಾಧ್ಯಕ್ಷ ಲೋಕೇಶ್ ಆಚಾರಿ, ಹೊನ್ನಾಚಾರಿ, ಪ್ರಸನ್ನಮೂರ್ತಿ, ಸಹ ಕಾರ್ಯದರ್ಶಿ ತ್ಯಾಗರಾಜು, ಸುದರ್ಶನ್, ಖಜಾಂಚಿ ವಿನಯ್ ಪ್ರಸಾದ್, ಸಂಘಟನಾ ಕಾರ್ಯದರ್ಶಿಗಳಾದ ಮಂಜು, ಸುಬ್ರಮಣ್ಯ, ಪ್ರಮೋದ್ ಕುಮಾರ್, ಕೆ.ಕೆ.ರವಿ, ಸಿದ್ದರಾಜು, ಸುರೇಶ್‌ಆಚಾರಿ, ಲೋಕೇಶ್ ಇದ್ದರು.