ಈ ವೇಳೆ ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಪ್ರಧಾನ ಕಾರ್ಯದರ್ಶಿ ಅನಿಲ್, ಖಜಾಂಚಿ ಸಂಪತ್‌ಕುಮಾರ್, ಮುಖಂಡರಾದ ಬಿ.ಎಸ್.ಯೋಗಾನಂದಕುಮಾರ್, ಗಣೇಶ್ ಕುಮಾರಸ್ವಾಮಿ, ಗೋವಿಂದೇಗೌಡ, ಹೊನ್ನಪ್ಪರಾವ್ ಕಾಳಿಂಗೆ, ಹರವೆಶ್ರೀಧರ್, ಬಿಜೆಪಿ ಅಧ್ಯಕ್ಷ ಕಾಂತರಾಜು, ಸತೀಶ್ ಪಾಪಣ್ಣ, ಎಚ್.ವೈ.ಮಹದೇವ್, ಕೃಷ್ಣರಾಜ ಗುಪ್ತ, ದೇವರಾಜ್, ಪ್ರಭಾರ ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಜೆ.ಮಂಜುನಾಥ್, ಪೌರಾಯುಕ್ತೆ ಕೆ. ಮಾನಸಾ ಇದ್ದರು.