ಜಿ.ಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಮಾಲಂಗಿ ಜೆ.ಶಿವಸ್ವಾಮಿ, ತಾಲೂಕು ನಾಯಕರ ಸಂಘದ ಅಧ್ಯಕ್ಷ ಎಂ.ಡಿ.ಬಸವರಾಜು, ಗೌರವಾಧ್ಯಕ್ಷ ಮಂಜುನಾಥನ್, ಕಾರ್ಯದರ್ಶಿ ಆಲಗೂಡು ನಾಗರಾಜು, ಉಪಾಧ್ಯಕ್ಷ ಎಚ್. ಹೊನ್ನಯ್ಯ, ನೌಕರರ ಸಂಘದ ಅಧ್ಯಕ್ಷ ಆರ್.ರಾಜು, ಖಜಾಂಚಿ ಗೋವಿಂದರಾಜು, ಸಹಕಾರದರ್ಶಿ ಇಂಡವಾಳು ಬಸವರಾಜು, ನಿರ್ದೇಶಕರಾದ ಕೆಬ್ಬೆ ಸುಂದರ, ಗವಿನಾಯಕ, ಸುಂದರ ನಾಯಕ, ಸಿದ್ದರಾಜು ಬೂದಹಳ್ಳಿ, ಹೊನ್ನನಾಯಕ, ಎಸ್.ಕೆ.ಪಿ. ಅಗ್ರಹಾರ ಇಂದ್ರೇಶ್, ಸುಂದರ್, ಕುಮಾರ ಕೊಳತ್ತೂರು, ಆರ್.ಪಿ. ಹುಂಡಿ ನಾಗರಾಜು, ಮುಖಂಡರಾದ ಎಂ.ಬಿ. ಸಾಗರ್, ಕೃಷ್ಣನಾಯಕ, ರಾಘವೇಂದ್ರ, ಕೆಬ್ಬೆ ನಾಗಣ್ಣ, ಎಜೆ. ವೆಂಕಟೇಶ್, ಕರಿಯಪ್ಪ, ವಾಸು, ಕುಮಾರ ಕೆಂಡನ್ ಕೊಪ್ಪಲು, ತಿರುಮಕೂಡಲು ಪುಟ್ಟು, ಗದ್ದೆಮೊಳೆ ಸಿದ್ದರಾಜು ಇದ್ದರು.