ತಾಲೂಕಿನ ಮಧುಗಿರಿಕೊಪ್ಪಲು(ಮೂಲ ಕಂದಾಯ ಗ್ರಾಮ ಬನ್ನಿಕುಪ್ಪೆ), ಮರಳಯ್ಯನಕೊಪ್ಪಲು(ಬನ್ನಿಕುಪ್ಪೆ), ತೆಕ್ಕಲಹಾಡಿ(ಕಾಡುವಡ್ಡರಗುಡಿ), ಯಲಚವಾಡಿ(ದಲ್ಲಾಳು), ಮಹದೇವಪುರ ಹಾಡಿ(ದೈತ್ಯನಕೆರೆ ಹಾಡಿ), ವಿಜಯಗಿರಿಹಾಡಿ(ದಾಸನಪುರ), ಈರದಾಸನಕೊಪ್ಪಲು(ಗಾಗೇನಹಳ್ಳಿ), ಗೌರಿಪುರ(ಉದ್ದೂರು), ಕೆಂಪಮ್ಮನಹೊಸೂರು(ಅಂಕನಹಳ್ಲಿ), ಚೋಳೇನಹಳ್ಳಿ(ಕೆಂಪನಹಳ್ಳಿ), ಹುಂಡಿಮಾಳ(ಉಯಿಗೊಂಡನಹಳ್ಳಿ), ಹೊಸವಾರಂಚಿ(ಉಯಿಗೊಂಡನಹಳ್ಳಿ), ಲಕ್ಕನಕೊಪ್ಪಲು(ಮುಳ್ಳೂರು), ಹರವೆ ಕಲ್ಲಹಳ್ಳಿ(ರಾಮೇನಹಳ್ಳಿ), ಕಟ್ಟೆಮಳಲವಾಡಿ ಕೊಪ್ಪಲು(ಕಟ್ಟೆಮಳಲವಾಡಿ), ಶಂಕರೇಗೌಡನಕೊಪ್ಪಲು(ಕೆರೆಯೂರು), 1ನೇ ಪಕ್ಷಿರಾಜಪುರ(ಉಮ್ಮತ್ತೂರು), ಕಳ್ಳಿಕೊಪ್ಪಲು(ಜಾಬಗೆರೆ) ಗ್ರಾಮಗಳು ಕಂದಾಯ ಗ್ರಾಮಗಳಾಗಿವೆ. 5 ಉಪಗ್ರಾಮಗಳ ಪೈಕಿ ಬಿಳಿಕೆರೆ ಹೋಬಳಿಯ ಕೊಮ್ಮೇಗೌಡನಕೊಪ್ಪಲು(ಗೆರಸನಹಳ್ಳಿ) ಕಂದಾಯ ಗ್ರಾಮವಾಗಿ ರಚಿತವಾಗಿದೆ. ಪ್ರಸ್ತಾವನೆ ಹಂತದಲ್ಲಿ ತೆಂಕಲಕೊಪ್ಪಲು(ಹುಸೇನ್‌ಪುರ), ಉಪಗ್ರಾಮಗಳಾದ ಲಕ್ಷ್ಮೀಪುರ(ಕೂಡ್ಲೂರು), ಕಲ್ಕಡ(ಹರೀನಹಳ್ಳಿ), ಯಾಲಕ್ಕಿಕಟ್ಟೆ(ಕುಡಿನೀರುಮುದ್ದನಹಳ್ಳಿ) ಮತ್ತು ದೇವರಾಜ ಕಾಲನಿ(ಕರಣಕುಪ್ಪೆ) ಗ್ರಾಮಗಳು ಬಾಕಿ ಇವೆ.