ತಾಲೂಕು ರೈತ ಸಂಘದ ಅಧ್ಯಕ್ಷ ಶಂಭುಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಮಂಜುನಾಥ್, ಕೆ.ಟಿ.ಗೋವಿಂದೇಗೌಡ, ಹರವು ಪ್ರಕಾಶ್, ರಘು, ಕಡತನಾಳು ಬಾಕಕೃಷ್ಣ, ಪಾಂಡು, ಎಂ.ಶೆಟ್ಟಹಳ್ಳಿ ಪುರುಷೋತ್ತಮ್, ಸಬ್ಬನಕುಪ್ಪೆ ಮಧು, ಶ್ರೀನಿವಾಸ ಅಗ್ರಹಾರ ಶಂಕರ್, ನಾಗರಾಜು, ಡಿ.ಎಂ.ಕೃಷ್ಣೇಗೌಡ, ಜಯರಾಮು, ನೆಲಮನೆ ಕಾಳೇಗೌಡ, ಮಹದೇವಪುರ ನಾಗೇಂದ್ರ, ಕೂಡಲಕುಪ್ಪೆ ಶಶಿ, ದಸಂಸ ಮುಖಂಡರಾದ ಗಂಜಾಂ ರವಿಚಂದ್ರ, ಹೊನ್ನಪ್ಪ, ಮುಡುಂಗದೊರೆ ಮೋಹನ್, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಪ್ರಿಯಾ ರಮೇಶ್ ಪಾಲ್ಗೊಂಡಿದ್ದರು.