ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಟ್ರಸ್ಟಿ ಕಾರಕಹಳ್ಳಿ ಸವೇಗೌಡ, ತಾಪಂ ಮಾಜಿ ಸದಸ್ಯ ವೈ.ಎಂ.ಬೋರೇಗೌಡ, ಬಿ.ಗಿರೀಶ್, ಛತ್ರದಹೊಸಹಳ್ಳಿ ಭರತೇಶ್, ಗ್ರಾ.ಪಂ.ಮಾಜಿ ಸದಸ್ಯ ಕೆ.ಟಿ.ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ಪುಟ್ಟರಾಮು, ವಿನಯ್ ಹೊನ್ನೇಗೌಡ, ಮಿಥುನ್, ಮುಖಂಡರಾದ ಕರಡಕೆರೆ ಹನುಮಂತೇಗೌಡ, ಕೆ.ಎಸ್.ಗೌಡ, ಮದ್ದೂರು ಅವಿನಾಶ್, ಕರಡಕೆರೆ ಮೊಳ್ಳೇಲಿಂಗೇಗೌಡ, ಅಣ್ಣೂರು ರವೀಂದ್ರಬಾಬು, ಮಾದರಹಳ್ಳಿ ಕೃಷ್ಣ, ಹಳ್ಳಿಕೆರೆ ರಾಮಲಿಂಗೇಗೌಡ, ಕಾರಕಹಳ್ಳಿ ಸ್ವರೂಪ್, ಅಣ್ಣೂರು ಸಿದ್ದಪ್ಪ, ಪ್ರಸನ್ನ ಕಳ್ಳಿಮೆಳ್ಳೆದೊಡ್ಡಿ, ಕೆ.ಕಬ್ಬಾಳಯ್ಯ ಪಾಲ್ಗೊಂಡಿದ್ದರು.